ಆರೋಹಣ
ನಿರರ್ಗಳವಾದ ಮೌನ
ನಿಯಮಗಳ ದಹನ
ಆಲೋಚನೆಗಳ ಮನ
ಅನುಭವದ ಸ್ನಾನ
ಸಪ್ತಸ್ವರಗಳ ಅವರೋಹಣ
ಕ್ಷಣದಣುವು ಸಮರ್ಪಿತ
ನನ್ನಾತ್ಮದ ಇಚ್ಛೆಗೆ
ಸತ್ಯದ ಸೋಪಾನ
ಅಡೆತಡೆಗೆ ಹೆದರದೆ,
ಅದಕೆ ಸ್ಪಂದಿಸದಿರುವ,
ಅನೂಹ್ಯಸುಖದ
ಅನಾವರಣ
ಇದುವೆ ನನ್ನ ಜೀವನದ
ಆರೋಹಣ.
ನಿರರ್ಗಳವಾದ ಮೌನ
ನಿಯಮಗಳ ದಹನ
ಆಲೋಚನೆಗಳ ಮನ
ಅನುಭವದ ಸ್ನಾನ
ಸಪ್ತಸ್ವರಗಳ ಅವರೋಹಣ
ಕ್ಷಣದಣುವು ಸಮರ್ಪಿತ
ನನ್ನಾತ್ಮದ ಇಚ್ಛೆಗೆ
ಸತ್ಯದ ಸೋಪಾನ
ಅಡೆತಡೆಗೆ ಹೆದರದೆ,
ಅದಕೆ ಸ್ಪಂದಿಸದಿರುವ,
ಅನೂಹ್ಯಸುಖದ
ಅನಾವರಣ
ಇದುವೆ ನನ್ನ ಜೀವನದ
ಆರೋಹಣ.
No comments:
Post a Comment